ಮ್ಯಾರಥಾನ್ ನಲ್ಲಿ ಜಸ್ಮಿತ ಕೊಡೆಂಕಿರಿ ಪ್ರಥಮ

0


ಏ. 30 ರಂದು ಯೆನೆಪೋಯ ಸಂಸ್ಥೆಯ ಆಶ್ರಯದಲ್ಲಿ ನಡೆದ ಎನ್ ರನ್ 2023 5ಕಿ.ಮೀ. ಮ್ಯಾರಥಾನ್ ನಲ್ಲಿ ಜಸ್ಮಿತ ಕೊಡೆಂಕಿರಿ ಪ್ರಥಮ ಸ್ಥಾನದೊಂದಿಗೆ ರೂ. 3000 ನಗದು‌ ಪುರಸ್ಕಾರ ಪಡೆದುಕೊಂಡಿದ್ದಾರೆ. ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಯ ಪುತ್ರಿ.