ಕೊಲಮೊಗ್ರು: ಮತಗಟ್ಟೆ ಬಳಿ ಬಿಜೆಪಿಯವರಿಂದ ಮತಯಾಚನೆ

0

ವಿಧಾನ ಸಭಾ ಕ್ಷೇತ್ರದ ಕೊಲ್ಲಮೊಗ್ರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ಪರ ಮತಯಾಚನೆ ನಡೆಸಿದರು. ವೆಂಕಟ್ ದಂಬೆಕೋಡಿ, ಎ.ವಿ ತೀರ್ಥರಾಮ, ಮಾದವ ಚಾಂತಳ, ರುಕ್ಮಯ್ಯ ಗೌಡ ದೊಡ್ಡಿಹಿತ್ಲು, ಕಮಾಲಾಕ್ಷ ಮುಳ್ಳುಬಾಗಿಲು, ಜಯಶ್ರೀ ಚಾಂತಾಳ, ಮೋಹಿನಿ ಕಟ್ಟ, ಚಂದ್ರಶೇಖರ ಕೊಂದಾಳ, ಮತ್ತಿತರರು ಉಪಸ್ಥಿತರಿದ್ದರು.