ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಂಡು ಬಂದ ಭಕ್ತ ಜನಸಂದಣಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಭಾರೀ ಪ್ರಮಾಣದ ಭಕ್ತರು ಕಂಡು ಬಂದರು.

ದೇವಸ್ಥಾನದ ಒಳಗಡೆ ಹೊರಗಡೆ ಭಕ್ತರಿಂದ ತುಂಬಿತ್ತು. ಪಾರ್ಕಿಂಗ್ ಕ್ಷೇತ್ರಗಳಲ್ಲಿ ವಾಹನಗಳಿಂದ ಭರ್ತಿಯಾಗಿದ್ದವು. ದೇವರ ದರ್ಶನಕ್ಕೆ, ಅನ್ನ ಛತ್ರಕ್ಕೆ ಸಾಲು ಸಾಲುಭಕ್ತರು ಸರಣಿಯಲ್ಲಿ ನಿಂತಿದ್ದರು . ಊಟದಲ್ಲಿಗೆ ಹೋಗಲು ನೆರಳಿನ ಚಪ್ಪರದ ಆಸರೆಯನ್ನು ಪಡೆದಿರುವುದು ಕಂಡು ಬಂತು.