ಗೃಹಪ್ರವೇಶ ಮುಂದೂಡಲಾಗಿದೆ

0


ದೇವಚಳ್ಳ ಗ್ರಾಮದ ಹೊಸೋಳಿಕೆ-ಮೆದು ಎಂಬಲ್ಲಿ ಗಂಗಾಧರ ಗೌಡ ಹೊಸೋಳಿಕೆ ಅವರು ನೂತನವಾಗಿ ನಿರ್ಮಿಸಿದ “ಸೃಷ್ಠಿ ನಿಲಯ” ದ ಪ್ರವೇಶೋತ್ಸವ ಮೇ. 21ರಂದು ಮಾಡುವುದೆಂದು ನಿರ್ಧರಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಅಂದು ನಡೆಯಬೇಕಿದ್ದ ಗೃಹಪ್ರವೇಶ ಸಮಾರಂಭವನ್ನು ಮುಂದೂಡಲಾಗಿದೆ ಎಂದು
ಈ ಮೂಲಕ ತಿಳಿಸಲಾಗಿದೆ.