ಶ್ರೀಮತಿ ಶಕುಂತಳ ಶೆಟ್ಟಿ ಕಡ್ತಲ್ಕಜೆ ನಿಧನ

0

ಗುತ್ತಿಗಾರು ಗ್ರಾಮದ ಕಡ್ತಲ್ಕಜೆ ರಾಮನಗರ ಮನೆ ದಿ.ಶ್ರೀನಿವಾಸ ಶೆಟ್ಟಿ ಯವರ ಧಮ೯ಪತ್ನಿ ಶ್ರೀಮತಿ ಶಕುಂತಳಾ ರವರು ಸ್ವಗ್ರಹದಲ್ಲಿ ನಿಧನರಾದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು.

ಉತ್ತಮ ಕ್ರಷಿಕರಾಗಿದ್ದ ಇವರು ಗಂಡು ಮಕ್ಕಳಾದ ಶ್ಯಾಮ್ ಪ್ರಸಾದ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಶ್ರೀ ಪ್ರಕಾಶ, ಮಗಳಂದಿರಾದ ಶ್ರೀಮತಿ ಸುಜಾತ ಮಂಜುನಾಥ, ಶ್ರೀಮತಿ ಸುಧಾರಾಣಿ ವೆಂಕಟ್ರಮಣ, ಶ್ರೀಮತಿ ಸಂಧ್ಯಾಕುಮಾರಿ ಪ್ರಕಾಶ ಸೇರಿದಂತೆ ಮೊಮ್ಮಕ್ಕಳು, ಹಾಗೂ ಅಪಾರ ಬಂಧು ವಗ೯ದವರನ್ನು ಅಗಲಿರುತ್ತಾರೆ.