ಕಾರ್ಜ ಸೀತಾರಾಮ ಗೌಡ (ಚೆನ್ನಪ್ಪ) ನಿಧನ

0

ಬಳ್ಪ ಗ್ರಾಮದ ಕಾರ್ಜ ಮನೆ ಸೀತಾರಾಮ ಗೌಡ (ಚೆನ್ನಪ್ಪ )ರವರು ಮೇ.12 ರಂದು ನಿಧನರಾದರು.
ಅವರಿಗೆ 64 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಮೋಹಿನಿ ಪುತ್ರ ಹೇಮಂತ ಕಾರ್ಜ,ಪುತ್ರಿ ಕುಮಾರಿ ಬಬಿತಾ ನವದೆಹಲಿ ಹಾಗೂ ಸೊಸೆ ಶ್ರೀಮತಿ ಮಮತ ಹಾಗೂ ಮೊಮ್ಮಗ,ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.