ಕನಕಾಂಗಿ ಕಲ್ಲಾಜೆ ನಿಧನ

0

ಗುತ್ತಿಗಾರು ಗ್ರಾಮದ ದಿl ಕಲ್ಲಾಜೆ ಸುಬ್ರಹ್ಮಣ್ಯ ಶಾಸ್ತ್ರಿಗಳ ಪತ್ನಿ ಕನಕಾಂಗಿಯವರು ಮೇ.24 ರಂದು ಬೆಂಗಳೂರಿನಲ್ಲಿರುವ ಮಗ ಸುರೇಶ್ ಎಸ್ ಕಲ್ಲಾಜೆಯವರ ಮನೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಮೃತರ ಓರ್ವ ಪುತ್ರ ಸುರೇಶ್ ಎಸ್ ಕಲ್ಲಾಜೆ ಬೆಂಗಳೂರಿನ ವಿಪ್ರೋದಲ್ಲಿ ಸಾಪ್ಟ್ ವೇರ್ ಅಧಿಕಾರಿಯಾಗಿ, ಮತ್ತೋರ್ವರು ರಾಜೇಶ್ ಎಸ್ ಕಲ್ಲಾಜೆ ಫಾರೆಸ್ಟ್ ಡಿಪಾರ್ಟ್ಮೆಂಟ್ ನಲ್ಲಿ ಡೈರೆಕ್ಟರ್ ಆಗಿ ದೆಹಲಿಯಲ್ಲಿದ್ದಾರೆ.