ಮಾಜಿ ಪ್ರಧಾನಿ ದೇವೆಗೌಡ ರ ಹುಟ್ಟುಹಬ್ಬದ ದಿನ ಎಂ ಬಿ ಫೌಂಡೇಶನ್‌ಗೆ ಧನಸಹಾಯ ಹಸ್ತಾಂತರ

0

ಸುಳ್ಯ ಎಂ ಬಿ ಫೌಂಡೇಶನ್ ವತಿಯಿಂದ ನಡೆಸುತ್ತಿರುವ ಸಾಂದೀಪ್ ವಿಶೇಷ ಮಕ್ಕಳ ಶಾಲೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರು ಅವರ ಹುಟ್ಟು ಹಬ್ಬದ ದಿನದಂದು ಐದು ಲಕ್ಷ ರೂಪಾಯಿ ಧನಸಹಾಯ ಹಸ್ತಾಂತರಿಸಿ ಹುಟ್ಟು ಹಬ್ಬ ಆಚರಿಸಿದರು.
ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ಅವರು ದೇವೇಗೌಡರ ಕೈಯಿಂದ ಧನಸಹಾಯ ಸ್ವೀಕರಿಸಿದರು.