ಗುತ್ತಿಗಾರು: ಪ್ರೌಢಶಾಲಾ ಪ್ರವೇಶೋತ್ಸವ

0

ಗುತ್ತಿಗಾರು ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವೀಭಾಗದ ಪ್ರವೇಶೋತ್ಸವ ಇಂದು ನಡೆಯಿತು.

ಗ್ರಾ.ಪಂ ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು ದೀಪ ಬೆಳಗಿ ಉದ್ಘಾಟನೆ ಮಾಡಿದರು. ಪ್ರಾಂಶುಪಾಲೆ ಶ್ರೀಮತಿ ಚೆನ್ನಮ್ಮಅಧ್ಯಕ್ಷತೆ ವಹಿಸಿದ್ದರು. ಎಸ್. ಡಿ. ಎಂ. ಕಾರ್ಯಸಾಧ್ಯ ಕ್ಷ ಲೋಕೇಶ್ವರ ಡಿ. ಆರ್, ವೇದಿಕೆಯಲ್ಲಿದ್ದರು. ಮುಖ್ಯ ಗುರುಗಳಾದ ನೆಲ್ಸನ್ ಕ್ಯಾಸ್ಟೊಲಿನೋ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಕವಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.