ನಾಲ್ಕೂರು : ಹೊಸಹಳ್ಳಿ ನಾಗನಕಟ್ಟೆಯಲ್ಲಿ ವಾರ್ಷಿಕ ತಂಬಿಲ June 1, 2023 0 FacebookTwitterWhatsApp ನಾಲ್ಕೂರು ಗ್ರಾಮದ ಹೊಸಹಳ್ಳಿ ನಿರ್ಮಿಸಿರುವ ನಾಗನ ಕಟ್ಟೆಯಲ್ಲಿ ನಾಗ ತಂಬಿಲ ಸೇವೆಯು ಇಂದು ನಡೆಯಿತು.ಕೂಡುಗಟ್ಟಿನ ಬೈಲಸ್ಥರು ತಂಬಿಲ ಸೇವೆ ನಡೆಸಿದರು. ಅರ್ಚಕ ಉದಯ್ ಭಟ್ರವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು. (ವರದಿ :ಡಿ. ಎಚ್.)