ಆಲೆಟ್ಟಿ : ಮಿತ್ತಡ್ಕ ತಿರುವಿನಲ್ಲಿ ಒಮ್ನಿ ಕಾರು- ಬೈಕಿನ ಮಧ್ಯೆ ಅಫಘಾತ-ಸವಾರನಿಗೆ ಗಾಯ

0

ಆಲೆಟ್ಟಿ ಮುಖ್ಯ ರಸ್ತೆಯ ಮಿತ್ತಡ್ಕ ಇಳಿಜಾರಿನ ತಿರುವಿನಲ್ಲಿ ಒಮ್ನಿ ಕಾರು ಮತ್ತು ಪಲ್ಸರ್ ಬೈಕಿನ ಮಧ್ಯೆ ಅಫಘಾತ ನಡೆದ ಘಟನೆ ಇದೀಗ ವರದಿಯಾಗಿದೆ. ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.