ಅಮರ ಸಂಘಟನಾ ಸಮಿತಿಯಿಂದ ಸಹಾಯಧನ

0

ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮನೋಜ್ ಅಲಗಿನಡ್ಕ ಇವರಿಗೆ ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ಸಹಾಯಧನವನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಪ್ರವೀಣ್ ಕುಲಾಲ್ ಪೈಲಾರು, ರಜನಿಕಾಂತ್ ಉಮ್ಮಡ್ಕ, ಹರ್ಷಿತ್ ದಾತಡ್ಕ, ರಾಜೀವಿ ಗೋಳ್ಯಾಡಿ,ಸಾತ್ವಿಕ್ ಮಡಪ್ಪಾಡಿ, ಶಶಿಕಾಂತ್ ಮಿತ್ತೂರು, ಹಸ್ತವಿ ಮಡಪ್ಪಾಡಿ ಉಪಸ್ಥಿತರಿದ್ದರು.