ಬಾಲಚಂದ್ರ ವಳಲಂಬೆ ನಿಧನ

0

ಅಯೋಧ್ಯೆ ಕರಸೇವಕ ಎಂದೇ ಗುರುತಿಸಿಕೊಂಡಿದ್ದ ಗುತ್ತಿಗಾರು ಗ್ರಾಮದ ಬಾಲಚಂದ್ರ ವಳಲಂಬೆ ಇಂದು(ಜೂ.2) ನಿಧನರಾಗಿದ್ದಾರೆ.

ಬಾಲಚಂದ್ರರು ಮೂಲತಃ ವಿಟ್ಲದವರಾಗಿದ್ದು, ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. ವಳಲಂಬೆ ಭಾಗದಲ್ಲಿ ಕೂಲಿಕಾರ್ಮಿಕನಾಗಿ ಜೀವನ ನಿರ್ವಹಿಸುತಿದ್ದರು.

LEAVE A REPLY

Please enter your comment!
Please enter your name here