ಮುರುಳ್ಯ ಮದ್ಕೂರು ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಶಾಸಕಿ ಕು. ಬಾಗಿರಥಿ ಭೇಟಿ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘಕ್ಕೆ ಸ್ವಂತ ನಿವೇಶನ ಉಂಟು ರೆಕಾರ್ಡ್ ಆಗಿಲ್ಲ. ಸಂಘಕ್ಕೆ ಸ್ವಂತ ಕಟ್ಟಡ ಇಲ್ಲ ಎಂದು ಸಂಘದ ವತಿಯಿಂದ ಮನವಿ ಮಾಡಿ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಆಲೇಕಿಯವರು ಶಾಸಕರ ಗಮನ ಸೆಳೆದರು. ಮದ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಾರ್ಯವೈಖರಿಂi ಮದ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ನ್ನು ಶ್ಲಾಘಿಸಿ, ಅನುದಾನ ಬಗ್ಗೆ ಭರವಸೆ ನೀಡಿದರು.
















ಈ ಸಂದರ್ಭದಲ್ಲಿ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ನಿವೃತ್ತ ಅಂಚೆ ಪಾಲಕರು ಬಾಲಕೃಷ್ಣ ಗೌಡ ಆಲೇಕಿ, ದೀವಿಶ್ ಎಂ. ಬಿ ಮುರುಳ್ಯ, ದಿನೇಶ್ ಮಾಳ, ಗೋಪಾಲಕೃಷ್ಣ ಆಲೇಕಿ, ಚಂದ್ರಶೇಖರ್ ಆಲೇಕಿ, ಸಂಘದ ಉಪಾಧ್ಯಕ್ಷೆ ಗೀತಾ ಎಂ. ಜಿ ಶೆಟ್ಟಿ, ನಿರ್ದೇಶಕರಾದ ಗುಣವತಿ ಶೆಟ್ಟಿ, ವನಿತಾ ಸುವರ್ಣ, ಲಲಿತ, ಪಾರ್ವತಿ, ವಾರಿಜ, ಕಾರ್ಯದರ್ಶಿ ನಿಶ್ಮಿತಾ, ಸಿಬ್ಬಂದಿ ನಮಿತಾ ಅಲ್ಲದೆ ಸಂಘದ ಸದಸ್ಯರು ಉಪಸ್ಥಿತರಿದ್ದರು.











