ಸುಬ್ರಹ್ಮಣ್ಯದಲ್ಲಿ ಶ್ರೀ ಸ್ಕಂದ ಮೆಡಿಕಲ್ಸ್ ಶುಭಾರಂಭ

0

ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವಿಷ್ಣು ತೀರ್ಥ ಸಂಕೀರ್ಣದಲ್ಲಿ ಜೂ.1ರಂದು ಶ್ರೀ ಸ್ಕಂದ ಮೆಡಿಕಲ್ಸ್ ಶುಭಾರಂಭಗೊಂಡಿತು.


ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ಡಾ| ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮಿಜಿಯವರು
ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭ ಡಾ.ವೆಂಕಟಾ ಚಲಪತಿ, ಡಾ.ಭಾನುಮತಿ,
ಡಾ. ತ್ರಿಮೂರ್ತಿ, ಡಾ.ಚರಣ್ ಶೆಟ್ಟಿ, ಯಜ್ಞೇಶ್ ಆಚಾರ್
ಚಂದ್ರಶೇಖರ ನಾಯರ್ , ಗಣೇಶ್ ಪ್ರಸಾದ್, ಕುಟುಂಬಸ್ಥರು, ಹಿತೈಸಿಗಳು, ಉಪಸ್ಥಿತರಿದ್ದರು.