ತೋಟಗಾರಿಕಾ ಇಲಾಖೆಯಲ್ಲಿ ಸಸಿಗಳ ವಿತರಣೆ

0

ಯಾರಿಗೆ ಎಷ್ಟು ಗಿಡ … ಇಲ್ಲಿದೆ ಮಾಹಿತಿ

ತೋಟಗಾರಿಕಾ ಇಲಾಖೆಯಲ್ಲಿ 2022-23ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಾಮಾನ್ಯ ರೈತರಿಗೆ 12೦೦ ಕೆ.ಜಿ., ಪರಿಶಿಷ್ಟ ಜಾತಿ ರೈತರಿಗೆ 84 ಕೆ.ಜಿ. Pepper special ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಾಮಾನ್ಯ ರೈತರಿಗೆ ಕೊಕ್ಕೊ ಸಸಿ 65೦, ಪರಿಶಿಷ್ಟ ಜಾತಿ ರೈತರಿಗೆ ಕೊಕ್ಕೊ ಸಸಿ 3೦೦೦, ಗೇರು ಸಸಿ 7೦೦, ಕಾಳು ಮೆಣಸು 18೦೦, ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಕಾಳು ಮೆಣಸು 19೦೦ ಸಸಿ ಲಭ್ಯವಿದ್ದು ಆಸಕ್ತ ರೈತರು ಜೂನ್ 9 ರೊಳಗೆ ನಿಗದಿತ ಅರ್ಜಿ, ಆರ್‌ಟಿಸಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ) ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಯನ್ನು ಕೊಟ್ಟು ಇಲಾಖೆಯಿಂದ ಪಡೆದುಕೊಳ್ಳಬಹುದೆಂದು ಕೋರಿದೆ.

LEAVE A REPLY

Please enter your comment!
Please enter your name here