ಮರ್ಕಂಜದ ಮಿತ್ತಡ್ಕ ಶಾಲೆಗೆ ಬರೆಯುವ ಪುಸ್ತಕ‌ ಕೊಡುಗೆ

0

ಮಿತ್ತಡ್ಕ ಸ.ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದಿಂದ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಅಡ್ಕಬಳೆ, ಪ್ರದಾನ ಕಾರ್ಯದರ್ಶಿ ಪ್ರಜ್ವಲ್ ಎಂ ಆರ್ ದೇಶೆಕೋಡಿ, ಸಂಘಟನಾ ಕಾರ್ಯದರ್ಶಿ ವಿನ್ಯಾಸ ಹೊಸೊಳಿಕೆ , ಹಳೆ ವಿದ್ಯಾರ್ಥಿ ಪ್ರವೀಣ ಹೆಚ್ ಹಾಗೂ ಪೋಷಕರಾದ ಕೇಶವ ಹೊಸೊಳಿಕೆ, ಧನಂಜಯ ಪಿಂಡಿಮನೆ, ತೇಜವತಿ ಕಾಯರ ಹಾಗೂ ಮುಖ್ಯ ಶಿಕ್ಷಕರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here