ಎಲಿಮಲೆ ಜ್ಞಾನದೀಪ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಂಘ ರಚನೆ

0

ಅಧ್ಯಕ್ಷರಾಗಿ ಇಂದಿರೇಶ್ ಗುಡ್ಡೆ, ಕಾರ್ಯದರ್ಶಿಯಾಗಿ ಭಾರತಿ ಸಿ.

ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ 2023 – 24 ನೇ ಶೈಕ್ಷಣಿಕ ಸಾಲಿನ ಶಿಕ್ಷಕ ರಕ್ಷಕ ಸಂಘವನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಇಂದಿರೇಶ್ ಗುಡ್ಡೆ, ಉಪಾಧ್ಯಕ್ಷರಾಗಿ ಸವಿತಾ, ಕಾರ್ಯದರ್ಶಿಯಾಗಿ ಭಾರತಿ ಸಿ., ಜತೆ ಕಾರ್ಯದರ್ಶಿಯಾಗಿ ಪದ್ಮನಾಭ ಮೀನಾಜೆ, ಖಜಾಂಚಿಯಾಗಿ ಭಾನು ಮಡಪ್ಪಾಡಿ ಆಯ್ಕೆಗೊಂಡರು.

ಸದಸ್ಯರುಗಳಾಗಿ ವಿನಯ ಆಚಾರ್, ಗುರುಮೂರ್ತಿ, ಪ್ರತಿಭಾ ದುರ್ಗಾಕುಮಾರ್, ಗಿರೀಶ್ ಕಾಯರ, ಚೈತ್ರ, ರೂಪ, ನವೀನ್ ಕಾಯರ, ಮಂಜುನಾಥ, ಶ್ರುತಿ, ಅರುಣ್ ಅಂಬೆಕಲ್ಲು, ಉಷಾ ಕೇಪಳಕಜೆ, ಅಶ್ವಿನಿ ಕಡ್ಯ, ಗಣೇಶ್ ಕೇರ, ಗಾಯತ್ರಿ, ಶ್ರೀಲತಾ, ಓಂಕಾರ್, ಪದ್ಮನಾಭ ಮೀನಾಜೆ, ರೋಹಿಣಿ, ವೆಂಕಟ್ರಮಣ ಹೊಸೊಳಿಕೆ, ಸುಮ ಆಯ್ಕೆಗೊಂಡರು.

ಶಿಕ್ಷಕ ಪ್ರತಿನಿಧಿಗಳಾಗಿ ಇಳಾಶ್ರೀ ಯಶ್ವಿತ್, ಪಲ್ಲವಿ, ಶ್ರೀಲತಾ, ದಿವ್ಯ ಕೆ.ಯು., ಪುನೀತ್ ಹಿರಿಯಡ್ಕ ಆಯ್ಕೆಗೊಂಡರು.