ಜೂ.7 ರಂದು ಕಲ್ಮಡ್ಕಕ್ಕೆ ಅರುಣ್‌ಕುಮಾರ್ ಪುತ್ತಿಲ

0

ಹಿಂದೂ ಮುಖಂಡ ಅರುಣ್‌ಕುಮಾರ್ ಪುತ್ತಿಲರವರು ಕಲ್ಮಡ್ಕಕ್ಕೆ ಆಗಮಿಸಲಿದ್ದಾರೆ. ಜೂ.7 ರಂದು ಸಂಜೆ 6 ಗಂಟೆಗೆ ಕಲ್ಮಡ್ಕದ ರಾಮ ಮಂದಿರದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.