ತೊಡಿಕಾನ : ನಿವೇದಿತಾ ಸಂಚಲನಾ ಸಮಿತಿ ರಚನೆ

0

ತೊಡಿಕಾನದಲ್ಲಿ ನಿವೇದಿತಾ ಸಂಚಲನಾ ಸಮಿತಿ ರಚಿಸಲಾಯಿತು. ಸಂಚಾಲಕರಾಗಿ ಜಯಂತಿ ಭಟ್, ಸಹಸಂಚಾಲಕರಾಗಿ ವೇದಾವತಿ ಚಿನ್ನಪ್ಪ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಸೌಮ್ಯ ಭಟ್, ಲತಾ ಕುಂಟುಕಾಡು, ಅನುಶ್ರೀ ವೈಲಾಯ ,ರಶ್ಮಿ ಉಮಾಶಂಕರ್, ಲೇಖ ಸುಧಾಕರ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನ ಕಾರ್ಯದರ್ಶಿ ಗುಣವತಿ ಕೊಲ್ಲಂತಡ್ಕ, ಸಂಘಟನಾ ಕಾರ್ಯದರ್ಶಿ ಪುಷ್ಪ ಮೇದಪ್ಪ, ನಿರ್ದೇಶಕರಾದ ಲೋಲಾಕ್ಷಿ ದಾಸನಕಜೆ, ಅನುಷ್ಠಾನ ಸಮಿತಿಯ ಸದಸ್ಯರಾದ ವಿನೋದ ಚಂದ್ರಶೇಖರ್ ಉಪಸ್ಥಿತರಿದ್ದರು.