ಜೂ.10 : ಲೀಲಾಕುಮಾರಿ ತೊಡಿಕಾನರವರ ಹನಿಗವನ ಸಂಕಲನ ಬಿಡುಗಡೆ June 8, 2023 0 FacebookTwitterWhatsApp ಕೃತಿಕಾರರಾದ ಶ್ರೀಮತಿ ಲೀಲಾಕುಮಾರಿ ತೊಡಿಕಾನರವರು ರಚಿಸಿರುವ “ಹನಿ ಹನಿ ಇಬ್ಬನಿ” ಹನಿಗವನ ಸಂಕಲನ ಬಿಡುಗಡೆ ಜೂ.10ರಂದು ಪೂ.10 ಗಂಟೆಗೆ ಕುಶಾನಗರದ ಅನುಗ್ರಹ ಕಾಲೇಜಿನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.