ಬೆಳ್ಳಾರೆ ದರ್ಖಾಸ್ತಿನಲ್ಲಿ‌ ಬಸ್ – ಬೈಕ್ ಅಪಘಾತ

0

ಸವಾರ ಗಂಭೀರ

ಬೆಳ್ಳಾರೆಯ ದರ್ಖಾಸ್ತಿನಲ್ಲಿ‌ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.