ಕೂಟೇಲು; ವನಮಹೋತ್ಸವ ಕಾರ್ಯಕ್ರಮ

0


ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲು, ರೋಟರೇಕ್ಟ್ ಕ್ಲಬ್ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಕೂಟೇಲು ಮದನ್ ಕ್ರೀಡಾಂಗಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಸುಳ್ಯ ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಪುವೇಂದ್ರನ್ ಕೂಟೇಲು ,ಕೂಟೇಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುಂದರ ಪಾಂಡ್ಯನ್ , ರೋಟರೇಕ್ಟ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಭವಾನಿಶಂಕರ ಕಲ್ಮಡ್ಕ, ಶಕ್ತಿ ಫ್ರೆಂಡ್ಸ್ ಕ್ಲಬ್ ರಿ ಕೂಟೇಲು ಇದರ ಸದಸ್ಯರು ಭಾಗವಹಿಸಿದ್ದರು.