ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ತೀರ್ಥರಾಮ ಮಿತ್ತಮೂಲೆಯವರಿಗೆ ಬೇಕಿದೆ ಸಹಾಯ ಹಸ್ತ

0

ಐವರ್ನಾಡು ಗ್ರಾಮದ ಮಿತ್ತಮೂಲೆ ತೀರ್ಥರಾಮ ಎಂಬವರು ಜೂ.08 ರಂದು ಸಂಜೆ ಬಾಳಿಲ ಗ್ರಾಮದಲ್ಲಿ ಕಾರು ಮತ್ತು ಸ್ಕೂಟಿಯ ಮುಖಾಮುಖಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಫಸ್ಟ್ ನೀರೋ ಹಾಸ್ಪಿಟಲ್ ಮಂಗಳೂರು ಇಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರ ಚಿಕಿತ್ಸೆಗಾಗಿ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ ಎಂದು ಅವರ ಮನೆಯವರು ತಿಳಿಸಿದ್ದು
ಸಹೃದಯಿಗಳು ಹಣದ ಸಹಾಯವನ್ನು ನೀಡಬೇಕಾಗಿ ವಿನಂತಿಸಿದ್ದಾರೆ.

ಅವರ ಧರ್ಮಪತ್ನಿಯಾದ ಅಕ್ಷತಾ ಎ ಅವರ ಅಕೌಂಟ್ ನಂಬರ್ ಬೆಳ್ಳಾರೆ ಕೆನರಾ ಬ್ಯಾಂಕ್ ಅಕ್ಷತಾ ಎ IFSC code : CNRB೦೦10254 Account number :02542190001724 phone pay number : 8197940711