ಮಾಧವ ಗೌಡ ಕಲ್ಲುಗದ್ದೆ ನಿಧನ

0

ಸುಳ್ಯ ಚೆನ್ನಕೇಶವ ದೇವಸ್ಥಾನ ಬಳಿ ನಿವಾಸಿ, ಕೃಷಿಕ ಮಾಧವ ಗೌಡ ಕಲ್ಲುಗದ್ದೆಯವರು ಅಸೌಖ್ಯದಿಂದ ಜೂ.13 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಜನ ಸಂಘದ ಹಿರಿಯ ಕಾರ್ಯಕರ್ತರಾಗಿದ್ದ ಮಾಧವ ಗೌಡರು ಸತ್ಯಸಾಯಿ ಭಜನಾ ಸಂಘದ ಸದಸ್ಯರಾಗಿದ್ದರು.

ಮೃತರು ಪತ್ನಿ ಶ್ರೀಮತಿ ಶಾಂಭವಿ, ಮಗ ನ.ಪಂ. ಮಾಜಿ ಸದಸ್ಯ ಗಿರೀಶ್ ಕಲ್ಲುಗದ್ದೆ, ಮಗಳು‌ ವಾಣಿ ಶ್ರೀ ಹಾಗೂ ಕುಟುಂಬ ಸ್ಥರನ್ನು ಅಗಲಿದ್ದಾರೆ.