ನಿಶ್ವಿತಾರ್ಥ : ಜಗನ್ನಾಥ ಎಂ.-ಸರಿತಾ

0

ಸುಳ್ಯ ತಾ.ಪೆರುವಾಜೆ ಗ್ರಾಮದ ಕುಂಡಡ್ಕ ದಿ.ಪೂವಪ್ಪ ನಾಯ್ಕರ ಪುತ್ರಿ ಸರಿತಾ ರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾ.ಅರಿಯಡ್ಕ ಗ್ರಾಮದ ಮಾಲಕೊಚ್ಚಿ ದಿ.ಅಣ್ಣು ನಾಯ್ಕರ ಪುತ್ರ ಜಗನ್ನಾಥ ರವರೊಂದಿಗೆ ಜೂ.29ರಂದು ಕುಂಡಡ್ಕ ವಧುವಿನ ಮನೆಯಲ್ಲಿ ನಡೆಯಿತು.