ಸುಳ್ಯ‌ ಮಿಲಿಟ್ರಿ ಗ್ರೌಂಡ್ ಗೆ ಜಿಲ್ಲಾಧಿಕಾರಿ ಭೇಟಿ : ಸ್ಥಳ ವೀಕ್ಷಣೆ

0

ಸುಳ್ಯದ ‌ಮಿಲಿಟರಿ ಗ್ರೌಂಡ್ ನಿವೇಶನ ಪರಿಶೀಲನೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಲುಗನ್ ಭೇಟಿ‌ ನೀಡಿ ಸ್ಥಳ ವೀಕ್ಷಣೆ ಮಾಡಿದರು.

ಸುಳ್ಯ ಜಯನಗರ ಮಿಲಿಟರಿ ಗ್ರೌಂಡ್ ರೆಕಾರ್ಡ್ಸ್ ವಿಚಾರ ವಾಗಿ ಜಿಲ್ಲಾಧಿಕಾರಿ ನ್ಯಾಯ ಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಈ ಕುರಿತಾಗಿಜಯನಗರ ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ನಂತರ ಈ ಬಗ್ಗೆ ತಕ್ಷಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ವಾಸ್ತವ್ಯ ಅಂಶ ಗಳ ಬಗ್ಗೆ ಹಾಕ್ಕೋತ್ತಾಯ ಸಮಿತಿ ಸಂಚಾಲಕರು ಜಿ ಜಗನ್ನಾಥ ಜಯನಗರ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್ ಮಾಹಿತಿ ನೀಡಿದರು.

ಸಹಾಯಕ ಕಮಿಷನರ್ ಮಹೇಶ್ಚಂದ್ರ, ಸುಳ್ಯ ತಹಶೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗಡೆ ತಾಲೂಕು ಸರ್ವೆ ಯಾರ್ ಜಗದೀಶ್, ಮುಖ್ಯಾಧಿಕಾರಿ ಸುಧಾಕರ್, ವಿನಯ ಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ ಮೊದಲಾದವರಿದ್ದರು.