ಹರಿಹರ ಪಲ್ಲತ್ತಡ್ಕ: ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ ರಚನೆ

0

ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ ಹರಿಹರ ಪಲ್ಲತಡ್ಕ ಇದರ ನೂತನ ಸಮಿತಿ ರಚನೆಯು ದಿ.15 ರಂದು ಶ್ರೀ ಹರಿಹರೇಶ್ವರ ದೇವಳದ ವಠಾರದಲ್ಲಿ ನಡೆಯಿತು.

ನೂತನ ಸಮಿತಿಯ ಅದ್ಯಕ್ಷರಾಗಿ ಸಾಯಿಗೀತಾ ರಘುರಾಮ ಕೂಜುಗೋಡು, ಕಾರ್ಯದರ್ಶಿಯಾಗಿ ಭಾಗ್ಯ ನಾರಾಯಣ ನವಗ್ರಾಮ,ಖಜಾಂಜಿಯಾಗಿ ಶರ್ಮಿಳಾ ಗಿರೀಶ್ ಕಟ್ಟೆಮನೆ ಹಾಗು ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ.
ವರದಿ: ಕುಶಾಲಪ್ಪ ಕಾಂತುಕುಮೇರಿ