ಸುಬ್ರಹ್ಮಣ್ಯ ಲೋಕೋಪಯೋಗಿ ಉಪ ವಿಭಾಗಕ್ಕೆ ಮೂವರು ಇಂಜಿನಿಯರ್ ಆಗಮನ

0

ಸುಬ್ರಹ್ಮಣ್ಯ ಲೋಕೋಪಯೋಗಿ ವಿಶೇಷ ಉಪವಿಭಾಗಕ್ಕೆ ಮೂವರು ಇಂಜಿನಿಯರಿಗಳ ಆಗಮನವಾಗಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ . ಸಹಾಯಕ ಇಂಜಿನಿಯರ್ ಆಗಿರುವ ರಾಕೇಶ್ ಜೆ ಎಚ್ ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಚೆನ್ನಾವರ ಗ್ರಾಮದವರು.

ಸಹಾಯಕ ಇಂಜಿನಿಯರ್ ಜೈನುಲ್ಲಬೀನ್ ಚಿತ್ರದುರ್ಗ ಜಿಲ್ಲೆಯವರು ಶ್ರೀರಾಮಪುರ ಪಟ್ಟಣದ ಹೊಸದುರ್ಗ ತಾಲ್ಲೂಕು ಆಗಿರುತ್ತಾರೆ. ಜೂನಿಯರ್ ಇಂಜಿನಿಯರ್ ಹಾಲೇಶ್ ಎಸ್ ಪಿ ದಾವಣಗೆರೆಯವರಾಗಿರುತ್ತಾರೆ.