














ಮಡಪ್ಪಾಡಿ ಗ್ರಾಮದ ಪಟೇಲ್ ದಿ| ಕುಶಾಲಪ್ಪ ಗೌಡವರ ಪತ್ನಿ ಶ್ರೀಮತಿ ತೇಜಾವತಿಯವತಿ ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಕೃಷಿಕ ಜಯರಾಮ ಕೇವಳ, ನಿವೃತ್ತ ಆರ್.ಎಫ್.ಓ.
ಪದ್ಮನಾಭ ಕೇವಳ, ಸೈನಿಕ್ ಸ್ಕೂಲ್ ಬಿಜಾಪುರದ ನಿವೃತ್ತ ಉಪನ್ಯಾಸಕ, ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ದಾಮೋದರ ಕೇವಳ, ದ.ಕ. ಜಿ.ಪಂ. ಇಂಜಿನಿಯರ್ ಕೃಷ್ಣ ಕುಮಾರ್ ಕೇವಳ, ನಿಡ್ಲೆಯಲ್ಲಿ ನೆಲೆಸಿರುವ ಕೃಷಿಕ
ನಿತ್ಯಾನಂದ ಕೇವಳ, ಸುಳ್ಯದಲ್ಲಿ ನೆಲೆಸಿರುವ ಹರೀಶ್ ಕೇವಳ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.









