ಸೆ.7 ರಂದು ಸುಳ್ಯ ತಾ.ಪಂ. ನಲ್ಲಿ ಪ.ಜಾತಿ/ಪಂಗಡದವರ ಕುಂದು ಕೊರತೆ ನಿವಾರಣಾ ಸಭೆ

0

ಸುಳ್ಯ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕುಂದು ಕೊರತೆ ನಿವಾರಣಾ ಸಭೆಯು ಸೆ.7 ರಂದು‌ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆ.11 ಗಂಟೆ ತಹಶೀಲ್ದಾರ್ ರ ‌ನಡೆಯಲಿದೆ ಎಂದು‌ ಸಮಾಜಕಲ್ಯಾಣ ಧಿಕಾರಿಗಳು ತಿಳಿಸಿದ್ದಾರೆ.