ಶುಭವಿವಾಹ : ರಾಜ – ಶೃತಿ

0

ದೇವಚಳ್ಳ ಗ್ರಾಮದ ಮಾವಿನಕಟ್ಟೆ (ಕೊಂಗೋಡಿ) ವಿಶ್ವನಾಥ ಗೌಡ ಮಾವಿನಕಟ್ಟೆ ಇವರ ಪುತ್ರ ರಾಜರವರ ವಿವಾಹವು ಕಡಬ ತಾ.ರೆಂಜಿಲಾಡಿ ಗ್ರಾಮದ ಕೇಪುಂಜ ದಿವಾಕರ ಗೌಡರ ಪುತ್ರಿ ಶೃತಿಯವರೊಂದಿಗೆ ಸೆ.07ರಂದು ಸುಳ್ಯದ ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.