ಶುಭವಿವಾಹ : ಬಾಲಚಂದ್ರ-ಪೂಜಾ

0

ಸಂಪಾಜೆ ಗ್ರಾಮದ ಪೆರುಂಗೋಡಿ ದಿ.ಅಚ್ಯುತ್ತ ಗೌಡರ ಪುತ್ರಿ ಪೂಜಾರವರ ವಿವಾಹವು ಐವರ್ನಾಡು ಗ್ರಾಮದ ಕುದ್ಪಾಜೆ ಲಿಂಗಪ್ಪ ಗೌಡರ ಪುತ್ರ ಬಾಲಚಂದ್ರರವರೊಂದಿಗೆ ಸೆ.08ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ಸಭಾಭವನದಲ್ಲಿ ನಡೆಯಿತು.