ಅ.19 : ಮುತ್ಲಾಜೆ –ಚಣಿಲ ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತವು ಕ್ಷೇತ್ರದಲ್ಲಿ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ

0

ಶ್ರೀ ಶೂಲಿನಿ ದುರ್ಗಾದೇವಿ ಮತ್ತು ಶಾಸ್ತವು ಕ್ಷೇತ್ರ ಮುತ್ಲಾಜೆ –ಚಣಿಲ ಇದರ ಆಶ್ರಯದಲ್ಲಿ ದುರ್ಗಾಪೂಜೆಯ ಪ್ರಯುಕ್ತ
ಪುರುಷರ ಹಾಗೂ ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ಅ.19 ರಂದು ನಡೆಯಲಿದೆ. ಬಹುಮಾನವಾಗಿ
ಪುರುಷರ ವಿಭಾಗಕ್ಕೆ ಪ್ರಥಮ ₹ 11111 ಹಾಗೂ ದ್ವಿತೀಯ ₹ 7777 ಇರಲಿದೆ. ಮಹಿಳೆಯರ ವಿಭಾಗಕ್ಕೆ ಪ್ರಥಮ ₹ 6666 ಹಾಗೂ ದ್ವಿತೀಯ ₹ 4444 ಇರಲಿದೆ, ಅಲ್ಲದೆ ಶಾಶ್ವತ ಫಲಕವೂ ಇರಲಿದೆ. ತಂಡದ ಪ್ರವೇಶ
ಶುಲ್ಕ ರೂ.500.
ಪ್ರರುಷರ ತಂಡದ ಗರಿಷ್ಠ ಸಂಖ್ಯೆ 8 ಇರಲಿದ್ದು ತಂಡದ ಸದಸ್ಯರ ಒಟ್ಟು ತೂಕ 525 ಕೆ.ಜಿ ಇರಬಹುದಾಗಿದೆ.
ಮಹಿಳೆಯರ ತಂಡದ ಗರಿಷ್ಠ ಸದಸ್ಯರ ಸಂಖ್ಯೆ 8 ಇರಲಿದ್ದು ತೂಕದ ಮಿತಿ ಇರುವುದಿಲ್ಲ. ಸ್ಪರ್ಧಾ ತಂಡಗಳು ಅಕ್ಟೋಬರ್ 10 ರೊಳಗೆ
ಹೆಸರನ್ನು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದ್ದು ಮಾಹಿತಿಗಾಗಿ
ಶ್ರೇಯಸ್ ಮುತ್ಲಾಜೆ 9482499577, ವಿನ್ಯಾಸ್ ಕೊಚ್ಚಿ 9632699777,
ಭರತ್ ಹುಲಿಕೆರೆ 9480253557 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here