ಯೋಗಾಸನ ಸ್ಪರ್ಧೆಯಲ್ಲಿ ತರುಣ್ ಅಳ್ಪೆ ತೃತೀಯ ಸ್ಥಾನ

0

ಮೂಡಬಿದ್ರೆಯಲ್ಲಿ ಅ.20 ರಂದು ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ಪಂಜ ಇದರ ವಿದ್ಯಾರ್ಥಿ
ಕಿರಿಯ ಪ್ರಾಥಮಿಕ ವಿಭಾಗ 1ನೇ ತರಗತಿಯಿಂದ 4ನೇ ತರಗತಿ ವರೆಗಿನ ಬಾಲಕರ ವಿಭಾಗದಲ್ಲಿ ತರುಣ. ಎ ತೃತೀಯ ಸ್ಥಾನ ಪ್ರಶಸ್ತಿ ಪಡೆದಿದ್ದಾರೆ. ಅವನಿಗೆ ಯೋಗ ಗುರು ಶರತ್ ಮರ್ಗಿಲಡ್ಕ ತರಬೇತಿ ನೀಡ್ಡಿದ್ದು.ಐವತ್ತೊಕ್ಲು ಗ್ರಾಮದ ಅಳ್ಪೆ ಸೀತಾರಾಮ ಗೌಡ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರ.ಕರಿಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ನೇ ತರಗತಿ ವಿದ್ಯಾರ್ಥಿ.