ಶುಭವಿವಾಹ : ಎಂ.ವಿಜಯ್-ಲಿಖಿತ ಎಸ್.

0

ಸಂಪಾಜೆ ಗ್ರಾಮದ ಕಲ್ಲುಗುಂಡಿ ಎರಿಕಡಪು ಸುಕುಮಾರನ್ ರವರ ಪುತ್ರಿ ಲಿಖಿತ ಎಸ್. ರವರ ವಿವಾಹವು ತಮಿಳುನಾಡಿನ ಎ.ಮುತ್ತುವೇಲ್‌ರವರ ಪುತ್ರ ಎಂ.ವಿಜಯ್‌ರೊಂದಿಗೆ ನ.19ರಂದು ಗೂನಡ್ಕ ಬೀಜದಕಟ್ಟೆ ಸಜ್ಜನ ಸಭಾಭವನದಲ್ಲಿ ನಡೆಯಿತು.