ಮಡಪ್ಪಾಡಿ : ಹೂವಪ್ಪ ಗೌಡ ಜೀರ್ಮುಖಿ ನಿಧನ

0

ಮಡಪ್ಪಾಡಿ ಗ್ರಾಮದ ಜೀರುಮುಕ್ಕಿ
ಹೂವಪ್ಪ ಗೌಡರು ಇಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಗಳು ಕವಿತಾ, ಮಗ ರತೀಶ ಮತ್ತು ಅಜಿತ್ ರವರನ್ನು ಅಗಲಿದ್ದಾರೆ.