ಕುಮುದ ಕಾಯರ್ತೋಡಿ ನಿಧನ

0


ಸುಳ್ಯ ಕಸಬಾ ಗ್ರಾಮದ ಸತ್ಯನಾರಾಯಣ ಮೂಡಿತ್ತಾಯರ ಪತ್ನಿ ಕುಮುದರವರು ಅಲ್ಪಕಾಲದ ಆಸೌಖ್ಯದಿಂದ ನವೆಂಬರ್
26 ರಂದು ನಿಧನರಾದರು.

ಅವರಿಗೆ ೬೭ ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ವಿಜಯಕುಮಾರ್, ಪುತ್ರಿ ವಿಜಯಲಕ್ಷ್ಮಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.