ಸುಳ್ಯ ಸಿಎ ಬ್ಯಾಂಕ್ ರಸಗೊಬ್ಬರ ವಿಭಾಗಕ್ಕೆ ಕೃಷಿ ಅಧಿಕಾರಿಗಳ ಭೇಟಿ

0

ಸುಳ್ಯ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಇವರು ಸುಳ್ಯ ಸಿಎ ಬ್ಯಾಂಕಿನ ರಸಗೊಬ್ಬರ ವಿಭಾಗದ ರಸ ಗೊಬ್ಬರಗಳ ಗುಣಮಟ್ಟದ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮೋಹನ್ ನಂಗಾರು, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್ ಪಿ, ರಸಗೊಬ್ಬರ ಮಾರಾಟ ವಿಭಾಗದ ಸಿಬ್ಬಂದಿ ಲಕ್ಷ್ಮಿಶ ಎ.ಡಿ. ಉಪಸ್ಥಿತರಿದ್ದರು.