ಕುರುಂಜಿಭಾಗ್ : ಕೊರಗಜ್ಜ ದೈವಸ್ಥಾನಕ್ಕೆ ಗುದ್ದಲಿಪೂಜೆ

0

ಸುಳ್ಯ‌ ಕುರುಂಜಿಭಾಗ್ ನಲ್ಲಿರುವ ಕೊರಗಜ್ಜ‌ ದೈವಸ್ಥಾನದ ನೂತನ ಗುಡಿಗೆ‌ ಗುದ್ದಲಿಪೂಜೆ ‌ಡಿ.7 ರಂದು‌ ನಡೆಯಿತು. ಮರ್ಕಂಜದ ವೆಂಕಟ್ರಮಣ ಶಿಲ್ಪಿಯವರ ನೇತೃತ್ವದಲ್ಲಿ ಭೂಮಿಪೂಜೆ ನಡೆಯಿತು. ಜಾಗದ‌ ಮಾಲಕರು ಹಾಗೂ ದೈವಸ್ಥಾನದ ಪೂಜಾರಿಗಳಾದ ನಾರಾಯಣ ಪೂಜಾರಿ, ಶಿವಶಂಕರ ಪೂಜಾರಿ ಹಾಗೂ ಊರವರು, ಕುಟುಂಬದ್ಥರು ಇದ್ದರು. 42 ವರ್ಷಗಳಿಂದ ಕೊರಗಜ್ಜ ನ ಆರಾಧನೆ ಇಲ್ಲಿ‌ ನಡೆಯಿತಿದ್ದು, ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತಿದೆ.