ಶುಭವಿವಾಹ : ನವೀನ್‌ಚಂದ್ರ-ವಿದ್ಯಾ

0

ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ದಿ.ಜನಾರ್ಧನ ಗೌಡ ಮತ್ತು ಶ್ರೀಮತಿ ದುರ್ಗೇಶ್ವರಿ ದಂಪತಿಯ ಪುತ್ರ ನವೀನ್‌ಚಂದ್ರರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ಮಾಲೆಂಗ್ರಿ ಹೊನ್ನಪ್ಪ ಗೌಡ ಮತ್ತು ಶ್ರೀಮತಿ ಯಶೋಧ ದಂಪತಿಯ ಪುತ್ರಿ ವಿದ್ಯಾರೊಂದಿಗೆ ಡಿ.17ರಂದು ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವ ಸ್ಥಾನದ ಸಭಾಭವನದಲ್ಲಿ ನಡೆಯಿತು.