ದೇವಮ್ಮ ನಿಡ್ಯಮಲೆ ನಿಧನ

0

ಪೆರಾಜೆ ಗ್ರಾಮದ ನಿಡ್ಯಮಲೆ
ದೇವಮ್ಮ( ಹುಲ್ಲು ಕುಮೇರಿ) ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಡಿ.30 ರಂದು ನಿಧನರಾದರು.
ಇವರಿಗೆ 89 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಎನ್ .ಬಿ .ಬಾಲಚಂದ್ರ, ಎನ್ .ಬಿ. ನಾಗೇಶ, ಎನ್ .ಬಿ. ಮಹೇಶ, ಎನ್ .ಬಿ. ರಮೇಶ, ಎನ್ .ಬಿ. ಜಯರಾಮ ಹಾಗೂ ಪುತ್ರಿಯರಾದ ದುರ್ಗಾ ಭವಾನಿ , ಯಶೋಧ ಪೆರುಮುಂಡ ಮತ್ತು ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
ಅಂತ್ಯಸಂಸ್ಕಾರವು ಇಂದು ಸಂಜೆ ಮೃತರ ಮನೆಯಲ್ಲಿ ನಡೆಯಲಿದೆ.