ಚಿತ್ರಕಲಾ ಗ್ರೇಡ್ ಪರೀಕ್ಷಾ ಫಲಿತಾಂಶ : ರೋಟರಿ ಶಾಲೆಗೆ ಶೇ. 100 ಫಲಿತಾಂಶ

0

ಮನುಜ್ಞಾ ಯು.ಬಿ. ತಾಲೂಕಿಗೆ ಪ್ರಥಮ, ಭೂಮಿಕ ಕೆ.ವಿ. ದ್ವೀತಿಯ ‌‌

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ,ಬೆಂಗಳೂರು ಇವರು ನವೆಂಬರ್ ನಲ್ಲಿ ನಡೆಸಿದ ಚಿತ್ರಕಲಾ ಲೋವರ್  ಮತ್ತು ಹೈಯರ್ ಗ್ರೇಡ್ ಪರೀಕ್ಷಾ ಫಲಿತಾಂಶ ಬಂದಿದ್ದು ಸುಳ್ಯ ರೋಟರಿ ಪ್ರೌಢ ಶಾಲೆಯಿಂದ 23 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿ ಶೇಕಡ 100 ಫಲಿತಾಂಶ ಬಂದಿರುತ್ತದೆ.ಲೋಯರ್ ಗ್ರೇಡ್ ನಲ್ಲಿ 8ನೇ ತರಗತಿಯ ವಿಧ್ಯಾರ್ಥಿನಿ ಮನುಜ್ಞಾ ಯು.ಬಿ 527 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಭೂಮಿಕಾ  ಕೆ.ವಿ 518 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದದಿರುತ್ತಾರೆ.

ಉಳಿದಂತೆ ಜನನಿ ಬಿ-484,ತೃಷಾ ಪಿ-459,ಲೇಖನ್ ಗೌಡ-455,ದಿಗಂತ್ ಕಲ್ಲಗದ್ದೆ-446,ಶ್ರೇಯಸ್ ಬೇರಿಕೆ-418,ಅದ್ವೈತ್ ರೈ.ಪಿ-399,ಹೈಯರ್ ಗ್ರೇಡ್ ನಲ್ಲಿ ಭವಿಷ್. ಎನ್.ಬಿ498,ಪ್ರಜ್ವಲ್ ಕೆ.ವಿ-456,ಹಿಮಾನಿ ಎ.ಎನ್ 460,ಸಿಂಚನ ಕೆ ಎಸ್ 459,ಶ್ರೀಶಾಲಿ ಎಮ್. ಎ 455,ಶರಣ್ಯ ಎನ್.ಟಿ- 452,ಗಾನವಿ ಎನ್- 438, ವಂಶಿಕಾ ಎಸ್ 432,ಪ್ರೇರಣಾ ಶೆಟ್ಟಿ ಎಮ್-432,ದುರ್ಗಾಶ್ರೀ ಎಮ್ ಡಿ- 409,ಸಮೃದ್ಧ್. ಕೆ 409, ಪ್ರಥ್ವಿ ರಾಜ್ ಕೆ ಅರ್-409,ನಮನ್ ಎಚ್-425, ಸಾತ್ವಿಕ್ ರಾವ್ ಡಿ-379, ಸಾಯಿಸ್ಮರಣ್-369.ಅಂಕ ಪಡೆದಿರುತ್ತಾರೆ ಎಂದು ಚಿತ್ರಕಲಾ ಅಧ್ಯಾಪಕರಾದ ಶ್ರೀಹರಿ ಪೈಂದೋಡಿ ತಿಳಿಸಿರುತ್ತಾರೆ.