ಕೇಪು ಹೆಂಗಸು ಬೊಳಿಯಮಜಲು

0

ಸುಳ್ಯದ ಜಟ್ಟಿಪಳ್ಳ ಬೊಳಿಯಮಜಲು ನಿವಾಸಿ ದಿ.ಪಕೀರ ಅಜಿಲರ ಧರ್ಮಪತ್ನಿ ಶತಾಯುಷಿ ಕೇಪು ಹೆಂಗಸು ಜ.13 ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 104 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಎ.ಪಿ.ಕುಂಞ ಅಜಿಲ, ಎ.ಪಿ.ಲಕ್ಷಣ ಅಜಿಲ, ಎ.ಪಿ.ಸೋಮಶೇಖರ ಅಜಿಲ, ಎ.ಪಿ.ಆನಂದ, ಎ.ಪಿ.ಗಣೇಶ, ಪುತ್ರಿ ಬಾಲಕ್ಕ,ಅಳಿಯ, ಸೊಸೆಯಂದಿರು,ಹಾಗೂ16 ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.