ಸುಶ್ಮಿತಾ ಪಿ.ಹೆಚ್. ರವರಿಗೆ ಗೌರವ

0

ಮಂಡ್ಯ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆ , ಮಂಡ್ಯ ಇದರ ವತಿಯಿಂದ 2022-23 ಸಾಲಿನ ದ್ವಿತೀಯಾ ಪಿಯುಸಿ ವಾರ್ಷಿಕ ಪರೀಕ್ಷೆಯ ಗಣಿತಶಾಸ್ತ್ರ ವಿಷಯದಲ್ಲಿ ಆರಾಧನ ಪಿಯು ಕಾಲೇಜಿನ ಉಪನ್ಯಾಸಕರಾದ ಸುಶ್ಮಿತಾ ಪಿ.ಹೆಚ್ ರವರು ಗಣಿತಶಾಸ್ತ್ರವನ್ನು ಬೋಧಿಸಿ 2022-23 ಸಾಲಿನ ಎಲ್ಲಾ ಮಕ್ಕಳು ತೇರ್ಗಡೆಯಾಗಿ 100ಕ್ಕೆ 100 ಫಲಿತಾಂಶವನ್ನು ನೀಡಿದ್ದು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಗಣಿತಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಅಭಿನಂದಿಸಲಾಯಿತು. ಇವರು ಚೆಂಬು ಗ್ರಾಮದ ಪಡ್ಪು ಹನಿಯಪ್ಪ ಟೈಲರ್ ಮತ್ತು ಕೃಷ್ಣವೇಣಿ ದಂಪತಿಗಳ ಪುತ್ರಿಯಾಗಿರುತ್ತಾರೆ.