ಗೃಹಪ್ರವೇಶ :

0

ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ವಿಶ್ವನಾಥ-ರಮ್ಯಲತಾ ದಂಪತಿಗಳು ನೂತನವಾಗಿ ಕಟ್ಟಿಸಿದ ಗಿರಿಜ ನಿಲಯದ ಗೃಹಪ್ರವೇಶೋತ್ಸವು ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ದೇವರ ಪೂಜೆಯೊಂದಿಗೆ ಜ.13ರಂದು ನಡೆಯಿತು.