ಮಡಪ್ಪಾಡಿ : ಕೂಸಪ್ಪ ಗೌಡ ಅಂಬೆಕಲ್ಲು ನಿಧನ

0

ಮಡಪ್ಪಾಡಿ ಗ್ರಾಮದ ಅಂಬೆಕಲ್ಲು ಕೂಸಪ್ಪ ಗೌಡ ಎಂಬವರು ಇಂದು ಮುಂಜಾನೆ ಸ್ವಗೃಹದಲ್ಲಿ‌ ಅಸೌಖ್ಯದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಲಲಿತಾ, ಪುತ್ರರಾದ ನವೀನ, ಧನಂಜಯ, ಪುತ್ರಿಯರಾದ ಶ್ರೀಮತಿ ನಮಿತಾ ಹಾಗೂ ಸಹೋದರ ಕೇಪಣ್ಣ ಗೌಡ ಅಂಬೆಕಲ್ಲು ಸೊಸೆ, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.