ಇಂದು ಸಂಜೆ 3 ಗಂಟೆಗೆ ಬೆಳ್ಳಾರೆಯಲ್ಲಿ ಬೃಹತ್ ಮಾನವ ಸರಪಳಿ ಕಾಲ್ನಡಿಗೆ ಜಾಥಾ

0

ಎಸ್ ಕೆ ಎಸ್‌ ಎಸ್ ಎಫ್ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹಲವಾರು ವರ್ಷಗಳಿಂದ ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪದೊಂದಿಗೆ ನಡೆಸಿಕೊಂಡು ಬರುತ್ತಿರುವ ಸರ್ವ ಮಾನವರ ಬೃಹತ್ ಸರಪಳಿ ಇಂದು ಸಂಜೆ 3 ಗಂಟೆಗೆ ಬೆಳ್ಳಾರೆ ಯಲ್ಲಿ ನಡೆಯಲಿದೆ.
ಹಲವಾರು ಉಲಮಾ ಉಮರಾ, ಸ್ವಾಮೀಜಿಗಳು, ಫಾದರ್ ಗಳು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಪತ್ರಕರ್ತ ಮಿತ್ರರು, ಸರ್ವ ಸೌಹಾರ್ದ ಮಾನವರು ಸಂಗಮಿಸಲಿದ್ದಾರೆ