ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಗಣರಾಜ್ಯೋತ್ಸವ

0

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣದ ಬಳಿಕ ಉಸ್ತಾದರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು. ಇಶ್ಫಾಕ್ ರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಸಭಿಕರು ಪ್ರತಿಜ್ಞೆ ಸ್ವೀಕರಿಸಿದರು. ಸಾರೇ ಜಹಾನ್ಸೆ ಅಚ್ಚಾ ಗೀತೆ ಮತ್ತು ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು. ಜಮಾಅತ್ ಕಮಿಟ್ ಅಧ್ಯಕ್ಷ ಇಸ್ಮಾಯಿಲ್ ಪಿ.ಎಸ್, ಮಜೀದ್ ಎ.ಕೆ, ಎ.ಬಿ ಮೊಯ್ದೀನ್, ಇಬ್ರಾಹಿಂ ಎ.ಕೆ, ಯೂಸುಫ್, ಇಸ್ಮಾಯಿಲ್, ಮಹಮ್ಮದ್, ಅಬೂಬಕ್ಕರ್, ಫಾರೂಕ್, ರಝಾಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.