ಬಾಲಕಿ ಕುರುಂಜಿ ನಿಧನ

0

ಕುರುಂಜಿ ದಿ. ಕೆ. ಪಿ. ಗುಂಡಪ್ಪನವರ ಪತ್ನಿ ಶ್ರೀಮತಿ ಬಾಲಕಿಯವರು ಫೆ.4 ರಂದು ರಾತ್ರಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ವೃತರು ಓರ್ವ ಪುತ್ರ ಲಕ್ಷ್ಮಣ, ಪುತ್ರಿಯರಾದ ವಾರಿಜ, ನಳಿನಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.